ಕೊಂಡೆಲ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ,ಆಮಂತ್ರಣ ಪತ್ರಿಕೆ ಬಿಡುಗಡೆ
Wednesday, February 7, 2024
ಕಟೀಲು: ಫೆ.19ರಿಂದ 21ವರೆಗೆ ಕೊಂಡೆಲ್ತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಕಟೀಲು ದೇವಳದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ವೇದವ್ಯಾಸ ಉಡುಪ, ಭುವನಾಭಿರಾಮ ಉಡುಪ, ಬಾಲಕೃಷ್ಣ ಉಡುಪ, ಜಯರಾಮ ಮುಕಾಲ್ಡಿ, ಕಸ್ತೂರಿ ಪಂಜ, ಈಶ್ವರ ಕಟೀಲು, ಲೋಕಯ್ಯ ಸಾಲಿಯಾನ್ ಕೊಂಡೆಲ, ಅಭಿಲಾಷ್ ಶೆಟ್ಟಿ ಕಟೀಲು, ವಿಜಯ ಶೆಟ್ಟಿ, ಧನಂಜಯ ಶೆಟ್ಟಿಗಾರ್, ಕಿರಣ್ ಕುಮಾರ್ ಶೆಟ್ಟಿ, ದೊಡ್ಡಯ್ಯ ಶೆಟ್ಟಿ, ಗಣೇಶ್ ಶೆಟ್ಟಿ, ತಿಮಪ್ಪ ಮೇಸ್ತ್ರಿ, ರಾಮ ಬಂಗೇರ, ಚರಣ್ ಶೆಟ್ಟಿ, ರಮಾನಂದ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ, ಸದಾಶಿವ ಆಚಾರ್ಯ, ಪುರಂದರ್ ಶೆಟ್ಟಿ, ಶೈಲೇಶ್ ಅಂಚನ್, ಪ್ರವೀಣ್ ದೇವಾಡಿಗ ದಿನೇಶ್ ದೇವಾಡಿಗ, ಪ್ರವೀಣ್ ಪೂಜಾರಿ, ರಮಾನಂದ ಪೂಜಾರಿ,ಪ್ರಶಾಂತ್ ದೇವಾಡಿಗ, ಜಯಶೀಲ ಶೆಟ್ಟಿ, ಕಲ್ವೇಶ್ ಶೆಟ್ಟಿ, ಅಶೋಕ್ ದೇವಾಡಿಗ, ವಿಕೇಶ್ ಕೋಟ್ಯಾನ್, ಹರೀಶ್, ಶಶಿಧರ್ ಶೆಟ್ಟಿ, ವಿಜಯ ಕೊಂಡೇಲ ಮತ್ತಿತರರು ಉಪಸ್ಥಿತರಿದ್ದರು.