ಕಿಲ್ಪಾಡಿಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ನೂತನ ಮುಖ್ಯ ದ್ವಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ
Thursday, February 1, 2024
ಮುಲ್ಕಿ: ಕಿಲ್ಪಾಡಿ ಶ್ರೀ ಕೋಟೆದ ಬಬ್ಬು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ನೂತನ ಮುಖ್ಯ ದ್ವಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ವೇ.ಮೂ. ಕಿಲ್ಪಾಡಿ ನಾರಾಯಣ ಭಟ್ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ರಾಜ ಭಟ್, ಉದ್ಯಮಿ ವಿಶ್ವನಾಥ ಬಂಟ್ವಾಳ, ಆಶಿತ್ ಶೆಟ್ಟಿ ಕಕ್ವಗುತ್ತು, ಕಿಲ್ಪಾಡಿ ಶ್ರೀ ಬಬ್ಬು ಸ್ವಾಮಿ ಮಹಿಳಾ ಮಂಡಳಿ ಅಧ್ಯಕ್ಷೆ ಭಾರತಿ ವಿ ಪೂಜಾರಿ, ಕಿಲ್ಪಾಡಿ ಗ್ರಾಪಂ ಮಾಜೀ ಅಧ್ಯಕ್ಷೆ ಲೀಲಾವತಿ,,ಸದಸ್ಯ
ಗೋಪಿನಾಥ ಪಡಂಗ, ರಂಜನ್ ಶೆಟ್ಟಿ ಕಿಲ್ಪಾಡಿ ಭಂಡ ಸಾಲೆ, ಮಾಧವ ಆಚಾರ್ಯ, ಮಧುಸೂದನ್ ಶೆಟ್ಟಿಗಾರ್, ವಸಂತ ಗುರಿಕಾರ, ಉಪೇಂದ್ರ ಆಚಾರ್ಯ, ವಸಂತ ಶೆಟ್ಟಿ ಕಿಲ್ಪಾಡಿ ಭಂಡ ಸಾಲೆ, ಪೃಥ್ವಿರಾಜ ಶೆಟ್ಟಿ,