ಮೂಲ್ಕಿ:ರಸ್ತೆ ಸುರಕ್ಷಾ ಅಭಿಯಾನ ಕಾರ್ಯಕ್ರಮ
Sunday, January 14, 2024
ಮೂಲ್ಕಿ: ಮೂಲ್ಕಿ ಕಾರ್ನಾಡ್ ಗಾಂಧಿ ಮೈಧಾನ ದಲ್ಲಿ 2024 ನೇ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಮಂಗಳೂರು ಸಾರಿಗೆ ಪ್ರಾಧಿಕಾರ ಹಾಗೂ ಸ್ಥಳೀಯ ತರಬೇತಿ ಸಂಸ್ಥೆಗಳ ಸಹಬಾಗಿತ್ವದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಕಾರ್ಯಕ್ರಮವು ನಡೆಯಿತು. ಸಾರಿಗೆ ಪ್ರಾಧಿಕಾರದ ಹಿರಿಯ ಮೋಟಾರು ನಿರೀಕ್ಷಕ ರಾದ ವಿಜಯ ಕುಮಾರ್ ಭಜಂತ್ರ ರ ವರು ರಸ್ತೆ ಸುರಕ್ಷತೆ ಯ ಬಗ್ಗೆ ಅರಿವನ್ನು ಮೂಡಿಸಿದರು
ಸ್ಥಳೀಯ ವಾಹನಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳು.ಮತ್ತು ಅಭ್ಯರ್ಥಿ ಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.