ಕಟೀಲು :ಉಡುಪಿ ಪರ್ಯಾಯ ಪೀಠವನ್ನೆರಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮಶಿಷ್ಯ ಶ್ರೀ ಸುಶ್ರೀಂದ ತೀರ್ಥ ಶ್ರೀಪಾದರೊಂದಿಗೆ ಶನಿವಾರದಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಗಮಿಸಿ ಪಟ್ಟದ ದೇವರ ಪೂಜೆಯೊಂದಿಗೆ ಆಶೀರ್ವಚನ ಗೈದರು.ಈ ಸಂದರ್ಭ ದೇವಸ್ಥಾನದ ಆಸ್ರಣ್ಣ ವೃಂದ ಹಾಗೂ ಭಕ್ತರು ಉಪಸ್ಥಿತರಿದ್ದರು.