ಕೈಕಂಬ:ಮಳಲಿ ಮಟ್ಟಿ ಜೋಗಿ ಮಠ ಶ್ರೀಕಾಲಭೈರವ ಮಂಜುನಾಥ ದೇವಸ್ಥಾನದಲ್ಲಿ ಫೆ. 20 ರಿಂದ 26ರವರೆಗೆ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಜರುಗಲಿದೆ.ಆಪ್ರಯುಕ್ತ ಕ್ಷೇತ್ರದಲ್ಲಿ ಜೀರ್ಣೋದ್ದಾರದ ಕಾರ್ಯಗಳು ಭರದಿಂದ ಸಾಗುತ್ತಿದೆ.ಕ್ಷೇತ್ರದಲ್ಲಿ ಭುಧವಾರ ದಂದು ಸಂಜೆ
ಜವನೆರ್ ಮನೆಲ್,ಬೆನಕಶ್ರೀ ಕುಕ್ಕುರಿ,ಯಂಗ್ ಫ್ರೆಂಡ್ಸ್ ಮಳಲಿ,ಉದಯ ಫ್ರೆಂಡ್ಸ್ ಮಳಲಿ ಹಾಗೂಯುವಶಕ್ತಿ ಕಾ
ಜಿಲ ಸದಸ್ಯರುಗಳು ಕರಸೇವೆಯಲ್ಲಿ ಪಾಲ್ಗೊಂಡರು.