ಎಕ್ಕಾರು - ಪೆರ್ಮುದೆ ಬಿಲ್ಲವ ಸೇವಾ ಸಮಾಜ ದ ವತಿಯಿಂದ ನವರಾತ್ರಿ ಮಹೋತ್ಸವ
Monday, October 16, 2023
ಪೆರ್ಮುದೆ:ಎಕ್ಕಾರು - ಪೆರ್ಮುದೆ ಬಿಲ್ಲವ ಸೇವಾ ಸಮಾಜ ದ ವತಿಯಿಂದ ಸಂಘದಲ್ಲಿ ಆ.15 ರಿಂದ ಆ. 23 ರ ತನಕ ನವರಾತ್ರಿಮಹೋತ್ಸವವು ಜರುಗಲಿದೆ. ಆ ಪ್ರಯುಕ್ತ ದಿನ ನಿತ್ಯ ರಾತ್ರಿ 7 ರಿಂದ 8.30 ರ ತನಕ ಸೇವಾರ್ಥಿಗಳಿಂದ ಭಜನಾ ಸೇವೆ ನಂತರ ಮಹಾಪೂಜೆಯು ನಡೆಯಲಿದೆ.