ಕಟೀಲು ಶ್ರೀದುರ್ಗೆಗೆ ಕೈಮಗ್ಗದಲ್ಲಿ ನೇಯ್ದ ಮೊದಲ ಅಡಿಕೆ ಚೊಗರಿನ ಸಹಜ ಬಣ್ಣದ ಉಡುಪಿ ಸೀರೆಯ ಅಲಂಕಾರ
Tuesday, August 1, 2023
ತಾಳಿಪಾಡಿ ನೇಕಾರರಾದ ಶಾರದಾ ಶೆಟ್ಟಿಗಾರ್ ಅವರು ಕೈಮಗ್ಗದಲ್ಲಿ ನೇಯ್ದ ಮೊದಲ ಅಡಿಕೆ ಚೊಗರಿನ ಸಹಜ ಬಣ್ಣದ ಉಡುಪಿ ಸೀರೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಮಂಗಳವಾರ ಅಲಂಕರಿಸಲಾಗಿದೆ.