Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ : ಕಾರ್ಗಿಲ್ ವಿಜಯ ದಿವಸ ಆಚರಣೆ - ನಿವೃತ್ತ ಯೋಧರಿಗೆ ಗೌರವ

ಕಿನ್ನಿಗೋಳಿ  : ಕಿನ್ನಿಗೋಳಿ ಯುಗಪುರುಷ ಹಾಗೂ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಸಹಯೋಗದೊಂದಿಗೆ ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ  ಕಾರ್ಗಿಲ್ ವಿಜಯ ದಿವಸ ಆಚರಣೆ ನಡೆಯಿತು.ಈ  ಸಂದರ್ಭ ನಿವೃತ್ತ ಯೋಧರಾದ ವಿಲಿಯಂ ಸಲ್ದಾನ, ಚಾಲ್ಸ್ ಡಿಸೋಜ ಹಾಗೂ ಪ್ರಶಾಂತ್ ಶೆಟ್ಟಿಗಾರ್ ರವರನ್ನು ಗೌರವಿಸಲಾಯಿತು.

ಯುಗಪುರುಷ ಪತ್ರಿಕೆಯ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಯೋಗೀಶ್ ರಾವ್,ಲಯನ್ಸ್ ಕ್ಲಬ್ ಅಧ್ಯಕ್ಷ ಹಿಲ್ದಾ ಡಿ. ಸೋಜ ಹಾಗೂ ಮೊದಲಾದವರು  ಉಪಸ್ಥಿತರಿದ್ದರು.