ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರ
Thursday, July 6, 2023
ಮಂಗಳೂರು : ಕೊಡಿಯಲ್ ಬೈಲ್ ನಲ್ಲಿರುವ 'ಶ್ರುತ ಅಕಾಡೆಮಿ' ಸಂಸ್ಥೆಯು ಎನ್ ಡಿಎ ಮತ್ತು ಸಂಬಂಧಿತ ಪ್ರವೇಶ ಪರೀಕ್ಷೆ ತಯಾರಿಯ ಕಾರ್ಯಾಗಾರವನ್ನು ಉಚಿತವಾಗಿ ನಡೆಸಲಿದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಪ್ರಯೋಜನವನ್ನು ಪಡೆಯಬಹುದು. ಈ ಕಾರ್ಯಾಗಾರದಲ್ಲಿ
ಭಾಗವಹಿಸಲು ಆಸಕ್ತರು https://forms.gle/iNT4U3Rbsa1pMuc18
ಲಿಂಕ್ ಮೂಲಕ ನೋದಾಯಿಸಬಹುದು.
'ಶ್ರುತ ಅಕಾಡೆಮಿ' ಸಂಸ್ಥೆಯು ಇಂತಹ ತರಬೇತಿಯನ್ನು ನೀಡಲು ಸಿದ್ದವಾಗುತ್ತಿದೆ. ಪಿಯುಸಿ, ಪದವಿ ಓದುತ್ತಿರುವ ಅಥವಾ ಓದಿರುವ ಆಕಾಂಕ್ಷಿಗಳು ಈ ತರಬೇತಿಗೆ ಸೇರಬಹುದು. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದವರು ಹಾಗೆಯೇ ಇದಕ್ಕೆ ಸೇರ ಬಯಸುವವರು ಲಿಂಕ್ ಬಳಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದು. 9448502994, 9845089165 ನಂಬರ್ ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.