ಜು.9 ಸಾವಯವ ಉತ್ಪನ್ನಗಳ ಮಾರಾಟ ಮಾವು ಹಲಸು ಮೇಳ
Friday, July 7, 2023
ಕಿನ್ನಿಗೋಳಿ:ಕಿನ್ನಿಗೋಳಿಯ ರಾಜರತ್ನಾಪುರದ ಸರಫ್ ಅಣ್ಣಾಯ್ಯಾಚಾರ್ಯ ಸಬಾಭವನದಲ್ಲಿ ಸಾವಯವ ಉತ್ಪನ್ನಗಳ ಮಾರಾಟ ಮಾವು ಹಲಸು ಮೇಳ ಜುಲೈ 9 ರಂದು ನಡೆಯಲಿದೆ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಲಸು, ಮಾವು ಪ್ರದರ್ಶನ ಮತ್ತು ಮಾರಾಟ ಹಲಸು, ಮಾವು ಹೋಳಿಗೆ, ದೋಸೆ ವಿವಿಧ ಹಣ್ಣುಗಳ ಐಸ್ ಕ್ರೀಮ್, ಖ್ಯಾದ್ಯಗಳು ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ, ಚಿಪ್ಸ್, ಎಣ್ನೆಯಲ್ಲಿ ಕರಿದ ತಿಂಡಿಗಳು ಹಣ್ಣಿನ ಗಿಡಗಳ ಮಾರಾಟ ತರಕಾರಿ ಬೀಜಗಳು ಮತ್ತಿತರ ಸಾವಯವ ಉತ್ಪನ್ನಗಳ ಮಳಿಗೆ ಇರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.