LOCAL ಕೋಡಿಕಲ್ :ಶ್ರೀ ಮಹಾಗಣಪತಿ ಭಜನಾ ಮಂದಿರ, ಗಣೇಶ ನಗರ ಇದರ 29 ನೇ ವಾರ್ಷಿಕದ ಮೂರ್ತಿ ಪ್ರತಿಷ್ಠಾನದ ದಿನಾಚರಣೆ Tuesday, May 2, 2023 ಶ್ರೀ ಮಹಾಗಣಪತಿ ಭಜನಾ ಮಂದಿರ, ಗಣೇಶ ನಗರ, ಕೋಡಿಕಲ್ ಇದರ 29 ನೇ ವಾರ್ಷಿಕದ ಮೂರ್ತಿ ಪ್ರತಿಷ್ಠಾನದ ದಿನಾಚರಣೆಯಲ್ಲಿ ಡಾ. ಭರತ್ ಶೆಟ್ಟಿ ವೈ ಅವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.ಈ ಸಂದರ್ಭ ಮಂದಿರದ ಪ್ರಮುಖರು, ಗಣ್ಯರು, ಭಕ್ತರು ಹಾಜರಿದ್ದರು.