ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ದೆ- ಪ್ರಶಸ್ತಿ
Monday, January 19, 2026
ಕಿನ್ನಿಗೋಳಿ :ಹರಿಯಾಣದ ಫರೀದಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ದೆಯಲ್ಲಿ 84 ಕೆ.ಜಿ ಸಬ್ ಜೂನಿಯರ್ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದ ಸಾತ್ವಿ .ಪಿ ಸಾಲ್ಯಾನ್, ಎಂ2 76 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಮತ್ತು ಬೆಸ್ಟ್ ಲಿಪ್ಟರ್ ರನ್ನರ್ ಅಪ್ ಪಡೆದ ಸಿಂಥಿಯಾ ಕುಟಿನ್ಹಾ ಮತ್ತು ಜೂನಿಯರ್ 69 ಕೆಜಿ ವಿಭಾಗದಲ್ಲಿ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಪಡೆದ ಜಯಲಕ್ಷ್ಮಿ ಆಚಾರ್ಯ .ಇವರು ಕಿನ್ನಿಗೋಳಿ ಶ್ರೀ ವೀರ ಮಾರುತಿ ವ್ಯಾಯಮ ಶಾಲೆಯಲ್ಲಿ ಕೇಶವ್ ಕರ್ಕೇರಾ ಮತ್ತು ಈಶ್ವರ್ ಕಟೀಲ್ ರವರಲ್ಲಿ ತರಬೇತಿ ಪಡೆದಿರುತ್ತಾರೆ