ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 55kg ವಿಭಾಗದಲ್ಲಿ ಪ್ರತಿಶ್ ಎಕ್ಕಾರು ಅವರು ಪ್ರಥಮ ಸ್ಥಾನ
Wednesday, October 1, 2025
ಉಡುಪಿ ಉಚ್ಚಿಲ ದಸರಾದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ 55kg ವಿಭಾಗದಲ್ಲಿಪ್ರತಿಶ್ ಎಕ್ಕಾರು ಅವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇವರು ಶ್ರೀ ವೀರ ಮಾರುತಿ ವ್ಯಾಯಮ ಶಾಲೆ (ರಿ) ರಾಜರತ್ನಪುರ ಕಿನ್ನಿಗೋಳಿ ಯ ಸದಸ್ಯರಾಗಿದ್ದಾರೆ.