ಬಂಟರ ಸಂಘ ಬಜಪೆ ವಲಯದ ನೂತನ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ಅವರಿಗೆ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಅದ್ದೂರಿ ಸ್ವಾಗತ
Thursday, October 30, 2025
ಬಜಪೆ:ಬಂಟರ ಸಂಘ ಬಜಪೆ ವಲಯದ ನೂತನ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಪಡುಮನೆ ಕರಂಬಾರು ಅವರನ್ನು ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವಿಮಾನ ನಿಲ್ದಾಣದಿಂದ ಪೋರ್ಕೊಡಿ ಸೋಮನಾಥೆಶ್ವರ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಅವರನ್ನು ಸ್ವಾಗತಿಸಲಾಯಿತು.
ಜಯಶಂಕರ್ ಶೆಟ್ಟಿ ಕರಂಬಾರು ಗುತ್ತು, ಶ್ರೀಮತಿ ವಿಜಯ ಶೆಟ್ಟಿ ಗಂಡೋಟ್ಟು,
ಕಿಶನ್ ಶೆಟ್ಟಿ ಮರವೂರು,ಮಂಜು ಪ್ರಸಾದ್ ಶೆಟ್ಟಿ ಕೆಂಜಾರು, ದಿನೇಶ್ ಶೆಟ್ಟಿ ಚಿಕ್ಕ ಪರಾರಿ, ಜಗನಾಥ್ ಸಾಲ್ಯಾನ್ ಕರಂಬಾರು, ರವಿ ಶೆಟ್ಟಿ ಕೆಂಜಾರು, ನಿತೀನ್ ಪಕ್ಕಳ ಕೆಂಜಾರು ,ಸೂರ್ಯ ಕಾಂತ್ ರೈ, ರಮೇಶ್ ಸುವರ್ಣ, ರಫೀಕ್ ಕೆಂಜಾರು, ಯತೀಶ್ ಪೂಜಾರಿ ಕೆಂಜಾರು, ಚಿತ್ತರಂಜನ್ ರೈ ಕೆಂಜಾರು, ಬಜಪೆ ಬಂಟರ ಸಂಘದ ಪದಾಧಿಕಾರಿಗಳು,ವೇಣುಗೋಪಾಲ್ ಶೆಟ್ಟಿ ಯವರ ಅಭಿಮಾನಿಗಳು ಆಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.