-->
ಭರತನಾಟ್ಯದಲ್ಲಿ ದಾಖಲೆ,ವಿದುಷಿ ದೀಕ್ಷಾ .ವಿ ರವರಿಗೆ ಮೂಲ್ಕಿ ಅರಮನೆಯಿಂದ ಗೌರವ

ಭರತನಾಟ್ಯದಲ್ಲಿ ದಾಖಲೆ,ವಿದುಷಿ ದೀಕ್ಷಾ .ವಿ ರವರಿಗೆ ಮೂಲ್ಕಿ ಅರಮನೆಯಿಂದ ಗೌರವ

ಹಳೆಯಂಗಡಿ:ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ 216 ಗಂಟೆ ನಿರಂತರವಾಗಿ ಭರತನಾಟ್ಯ ಪ್ರದರ್ಶನ ನೀಡಿ ಹೆಸರು ದಾಖಲೆ ಮಾಡಿದ ವಿದುಷಿ ದೀಕ್ಷಾ .ವಿ ಅವರನ್ನು  ಮುಲ್ಕಿ ಅರಮನೆ ಯ ವತಿಯಿಂದ  ಮುಲ್ಕಿ ಸೀಮೆ ಅರಸರಾದ  ಎಮ್ ದುಗ್ಗಣ್ಣ ಸಾವಂತರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅರಮನೆಯ  ಗೌತಮ್ ಜೈನ್, ಶ್ರೀಮತಿ ಆಶಾಲತಾ ಜೈನ್ ,ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್ ವಸಂತ ಬೆರ್ನಾಡ್  ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ