ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಅಧ್ಯಕ್ಷರಾಗಿ ಮಮತಾ ಭಾಸ್ಕರ್ ಶೆಟ್ಟಿ ಆಯ್ಕೆ
Thursday, August 7, 2025
ಕಿನ್ನಿಗೋಳಿ : ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಯಿಕುಡೆ ಇದರ 2025.2026 ಸಾಲಿನ ನೂತನ ಅಧ್ಯಕ್ಷರಾಗಿ ಮಮತಾ ಭಾಸ್ಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕುಶಲ ಶೇಖರ್
ಅಧ್ಯಕ್ಷರಾಗಿ ಮಮತಾ ಭಾಸ್ಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ತಾರಾ ಭಾಸ್ಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಿಶ್ವಿತಾ ಪ್ರವೀಣ್ ದೇವಾಡಿಗ,ಜೊತೆ ಕಾರ್ಯದರ್ಶಿಯಾಗಿ ಉಷಾ ದೇವಾಡಿಗ, ಪ್ರಧಾನ ಕೋಶಾಧಿಕಾರಿಯಾಗಿ ಮಮತಾ ದೇವಾಡಿಗ,ಕ್ರೀಡಾ ಕಾರ್ಯದರ್ಶಿಯಾಗಿ ದೀಪಾ ಎಸ್.ಅಮೀನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಷಾ ಸಂತೋಷ್ ಶೆಟ್ಟಿ,ಭಜನಾ ಸಂಘಟಕರಾಗಿ ಅಮಿತಾ ದೇವಾಡಿಗ ಆಯ್ಕೆಯಾದರು.