LOCAL ಆ.24:ಕೊಡೆತ್ತೂರು ದೇವಸ್ಯ ಮಠದಲ್ಲಿ ಕೃಷ್ಣವೇಷ ಸ್ಪರ್ಧೆ Tuesday, August 19, 2025 ಕಿನ್ನಿಗೋಳಿ : ಕೊಡೆತ್ತೂರು ದೇವಸ್ಯ ಮಠದಲ್ಲಿ ಆಗಸ್ಟ್ ೨೪ರಂದು ಕೃಷ್ಣವೇಷ ಸ್ಪರ್ಧೆ ನಡೆಯಲಿದೆ ಎಂದು ವೇದವ್ಯಾಸ ಉಡುಪ ತಿಳಿಸಿದ್ದಾರೆ. ಪುಟಾಣಿ ಕೃಷ್ಣ, ಮುದ್ದುಕೃಷ್ಣ, ಬಾಲಕೃಷ್ಣ, ಯಶೋದಾ ಕೃಷ್ಣ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.