ಮೂರುಕಾವೇರಿ ಶ್ರೀಮಹಾಮ್ಮಾಯಿ ದೇವಸ್ಥಾನದ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಲವ ಶೆಟ್ಟಿ ಐಕಳಬಾವ ಆಯ್ಕೆ
Sunday, August 3, 2025
ಕಿನ್ನಿಗೋಳಿ: ಶ್ರೀಮಹಾಮ್ಮಾಯಿ ದೇವಸ್ಥಾನ ಮೂರುಕಾವೇರಿ ಇಲ್ಲಿನ ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಲವ ಶೆಟ್ಟಿ ಐಕಳಬಾವ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಅತ್ತೂರು ಬೈಲು ವೆಂಕಟರಾಜ ಉಡುಪ, ವೇದವ್ಯಾಸ ಉಡುಪ ಕೊಡೆತ್ತೂರು ದೇವಸ್ಯ ಮಠ, ಗಣೇಶ್ ಭಟ್ ಏಳಿಂಜೆ, ಕಾರ್ಯಾಧ್ಯಕ್ಷರಾಗಿ ಗುತ್ತಿನಾರ್ ನಿತಿನ್ ಶೆಟ್ಟಿ ಕೊಡೆತ್ತೂರುಗುತ್ತು, ಪ್ರಧಾನಕಾರ್ಯದರ್ಶಿಯಾಗಿ ಪ್ರಸನ್ನ ಶೆಟ್ಟಿ ಅತ್ತೂರುಗುತ್ತು, ಕೊಶಾಧಿಕಾರಿಯಾಗಿ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಜೊತೆಕಾರ್ಯದರ್ಶಿಯಾಗಿ ಹರೀಶ್ ರಾಣ್ಯ, ಗೋಪಾಲ ರಾಣ್ಯ ಆಯ್ಕೆಯಾದರು. ಐಕಳ, ಏಳಿಂಜೆ ಮತ್ತು ಅತ್ತೂರು ಕೊಡೆತ್ತೂರು ಗ್ರಾಮದವರು ಉಪಾಧ್ಯಕ್ಷರಾಗಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.