ಸೆ.24:ಕಟೀಲು:ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ಕಟೀಲು ಇವರ 40 ನೆ ವರ್ಷದ ಮೆರವಣಿಗೆ ಪ್ರಯುಕ್ತ ಹುಲಿ ವೇಷ ಸ್ವರ್ಧೆ
Saturday, August 30, 2025
ಕಟೀಲು:ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿ ಕಟೀಲು ಇದರ 40 ನೆ ವರ್ಷದ ಮೆರವಣಿಗೆ ಪ್ರಯುಕ್ತ ಹುಲಿ ವೇಷ ಸ್ವರ್ಧೆ ಯನ್ನು ಏರ್ಪಡಿಸಲಾಗಿದೆ. ಹುಲಿವೇಷ ಸ್ಪರ್ಧೆಯು ಸೆ. 24ರ ಬುಧವಾರದಂದು ಕಟೀಲು ರಥ ಬೀದಿಯಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 1ಲ.ರೂ,ದ್ವಿತೀಯ ಬಹುಮಾನ 50 ಸಾವಿರ ರೂ , ತೃತೀಯ ಬಹುಮಾನ 30 ಸಾವಿರ ರೂ ಹಾಗೂ ಭಾಗವಹಿಸಿದ ಎಲ್ಲ ತಂಡಗಳಿಗೆ 20 ಸಾವಿರ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುದೆಂದು ಪ್ರಕಟಣೆ ತಿಳಿಸಿದ. ಸ್ಪರ್ಧೆಯಲ್ಲಿ ಭಾಗವಹಿಸಲು 9 ತಂಡಗಳಿಗೆ ಮಾತ್ರ ಅವಕಾಶವಿದೆ.ಹೆಸರು ನೋಂದಾಯಿಸಲು ಸೆ.10 ಕೊನೆಯ ದಿನಾಂಕವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. 9483914959 ಕೇಶವ ಕಟೀಲ್, 9731681484 ಅಶೋಕ ಸುವರ್ಣ,9901635879 ಸಂಜೀವ ಮಡಿವಾಳ,