ತೋಕೂರು:ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಆಯ್ಕೆ
Tuesday, July 22, 2025
ತೋಕೂರು:ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ 2025-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.ಅಧ್ಯಕ್ಷರಾಗಿ ಸುರೇಶ್ ಶೆಟ್ಟಿ ಅಯ್ಕೆಯಾದರು.
ಗೌರವ ಅಧ್ಯಕ್ಷರಾಗಿ ಯೋಗೀಶ್ ಕೋಟ್ಯಾನ್,ಉಪಾಧ್ಯಕ್ಷರಾಗಿ ಜಗದೀಶ್ ಕೋಟ್ಯಾನ್,ಮಹಿಳಾ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಸುರೇಖಾ ಕಲ್ಲಾಪು,ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ದೇವಾಡಿಗ,ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಆಚಾರ್ಯ,ಶ್ರೀಮತಿ ಶೈಲಾ ಶೆಟ್ಟಿಗಾರ್,ಕೋಶಾಧಿಕಾರಿಯಾಗಿ ಜಗದೀಶ್ ಕುಲಾಲ್,ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಚಂದ್ರ ಸುವರ್ಣ, ಶ್ರೀಮತಿ ನೀಮಾ ಸನಿಲ್,
ಆರೋಗ್ಯ ನಿಧಿ ಕಾರ್ಯದರ್ಶಿಯಾಗಿ ಅರ್ಫಾಜ್,ಲೆಕ್ಕಪರಿಶೋಧಕರಾಗಿ ಸುಭಾಸ್ ಅಮೀನ್,ಕ್ರೀಡಾ ಕಾರ್ಯದರ್ಶಿ ಯಾಗಿ ಗೌತಮ್ ಬೆಲ್ಚೆಡ,ತಂಡದ ನಾಯಕರಾಗಿ ನೀರಜ್ ಕಿರೋಡಿಯನ್,
ಉಪನಾಯಕರಾಗಿ ಸಚಿನ್ ಆಚಾರ್ಯ ಆಯ್ಕೆಯಾದರು.