ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಹೊಲಿಗೆ ಯಂತ್ರ ವಿತರಣೆ
Saturday, July 5, 2025
ಮೂಲ್ಕಿ:ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ನಿಂದ ಕಕ್ವ ಸರ್ಕಾರಿ ಶಾಲೆಯ ಸಮೀಪದ ನಿವಾಸಿ ನೀತಾ ಎನ್ ಬಂಗೇರ ರವರಿಗೆ ಹೊಲಿಗೆ ಯಂತ್ರವನ್ನು ವಿತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಅಧ್ಯಕ್ಷ ಲ.ಅನಿಲ್ ಕುಮಾರ್, ಸ್ಥಾಪಕಾಧ್ಯಕ್ಷ ವೆಂಕಟೇಶ ಹೆಬ್ಬಾರ್,ಪ್ರತಿಭಾ ಹೆಬ್ಬಾರ್, ನಿಕಟ ಪೂರ್ವ ಅಧ್ಯಕ್ಷ ಶಿವಪ್ರಸಾದ್, ಭಾಸ್ಕರ್ ಕಾಂಚನ್ ಲಯನ್ಸ್ ಕ್ಲಬ್ ಮುಲ್ಕಿಯ ಸದಸ್ಯ ಉದಯ ಅಮೀನ್ ಮಟ್ಟು ಉಪಸ್ಥಿತರಿದ್ದರು.