
ಜು.20:ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಶಿಬಿರ
Friday, July 18, 2025
ಕಿನ್ನಿಗೋಳಿ:ಜನನಿ ಸೇವಾ ಸಂಸ್ಥೆ ಉಲ್ಲಂಜೆ ಮತ್ತುಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆ ಪಶು ಅಸ್ಪತ್ರೆ ಕಿನ್ನಿಗೋಳಿ, ಪಟ್ಟಣ ಪಂಚಾಯತ್ ಕಿನ್ನಿಗೋಳಿ , ಪಟ್ಟಣ ಪಂಚಾಯತ್ ಕಿನ್ನಿಗೋಳಿ ರೋಟರಿ ಕ್ಲಬ್ ಕಿನ್ನಿಗೋಳಿ ಇವರ ಜಂಟಿ ಅಶ್ರಯದಲ್ಲಿ ಶ್ವಾನಗಳಿಗೆ ಉಚಿತ ರೇಬೀಸ್ ಲಸಿಕಾ ಶಿಬಿರ ಜುಲೈ 20 ರಂದು ಭಾನುವಾರ ಶ್ರೀ ಕ್ಷೇತ್ರ ಉಲ್ಲಂಜೆ ಯಲ್ಲಿ ಚಾಲನೆ ನೀಡಿ ನಂತರ ಮುಂಚಿಕಾಡು, ಯುವಶಕ್ತಿ ಕಟ್ಟಡದ ಮುಂಭಾಗ, ಬ್ರಹ್ಮ ಶ್ಥಾನದ ಬಳಿ, ಕಿನ್ಲಚ್ಚಿಲ್ ಅಶ್ವಥ ಕಟ್ಟೆಯ ಬಳಿ, ಜುಮಾದಿ ಗುಡ್ಡೆ ಬಳಿ ನಂತರ ಮದಕ ಕೊಂಡೆಲಾ ಬಳಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.