LOCAL ಶತಾಯುಷಿ ಸೂಡ ಅಪ್ಪಿ ಆಚಾರ್ಯ. ಬೋರಿಗುಡ್ಡೆ. ನಿಧನ Wednesday, June 18, 2025 ಮೂಲ್ಕಿ : ಸೂಡದ ನಿವಾಸಿ ದಿ.ಹೊನ್ನಯ್ಯ ಆಚಾರ್ಯರ ಧರ್ಮಪತ್ನಿ ಶತಾಯುಷಿ ಅಪ್ಪಿ ಆಚಾರ್ಯ (101) ಜೂನ್ 13 ರಂದು ಮನೆಯಲ್ಲಿ ನಿಧನ ಹೊಂದಿದರು. ಅವರು ಇಬ್ಬರು ಪುತ್ರರು, ಮೂವರು ಪುತ್ರಿಯರು, 23 ಮೊಮ್ಮಕ್ಕಳು, 27 ಮರಿ ಮಕ್ಕಳು ಒರ್ವ ಮರಿ ಮರಿ ಮಕ್ಕಳು ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.