Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಭೀಕರ ಕಾರು ಅಪಘಾತ,ಇಬ್ಬರು ಯುವಕರ ದುರ್ಮರಣ

ಮಂಗಳೂರು:ಜಪ್ಪಿನಮೊಗರು ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.ಅಪಘಾತದಲ್ಲಿ ಓಂ ಶ್ರೀ ಪೂಜಾರಿ ಹಾಗೂ ಅಮನ್ ರಾವ್ ಮೃತ ಯುವಕರು.
ಓಂ ಶ್ರೀಪೂಜಾರಿ ಅವರು ಎನ್ ಎಸ್ ಯುಐ ನ ದಕ್ಷಿಣ ಕನ್ನಡ ಜಿಲ್ಲಾಸಮಿತಿಯ ಉಪಾಧ್ಯಕ್ಷರಾಗಿದ್ದರು.