ಮುಲ್ಕಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಬಿ. ಎಸ್ ಅವರು ಮುಲ್ಕಿ ಅರಮನೆಗೆ ಭೇಟಿ
Saturday, May 3, 2025
ಮುಲ್ಕಿ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿ ಮಂಜುನಾಥ್ ಬಿ. ಎಸ್ ಅವರು ಇಂದು ಮುಲ್ಕಿ ಅರಮನೆಗೆ ಭೇಟಿ ನೀಡಿದರು. ಮುಲ್ಕಿ ಅರಮನೆ ಪರವಾಗಿ ಎಂ. ಗೌತಮ್ ಜೈನ್ ನೂತನ ಠಾಣಾಧಿಕಾರಿ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಮುಲ್ಕಿ ಠಾಣಾ ಸಿಬ್ಬಂದಿ ಹಾಗೂ ಮುಲ್ಕಿ ಅರಮನೆ ಸಿಬ್ಬಂದಿ ಉಪಸ್ಥಿತರಿದ್ದರು.