LOCAL ಕಟೀಲಿಗೆ ಸೋಸಲೆ ಶ್ರೀ ಭೇಟಿ Monday, May 5, 2025 ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು. ಪಟ್ಟದ ದೇವರ ಸಂಸ್ಥಾನ ಪೂಜೆ ಮಾಡಿದರು.ಕಟೀಲು ದೇಗುಲದ ಅರ್ಚಕರು ಶ್ರೀಗಳನ್ನು ಸ್ವಾಗತಿಸಿ ಪಾದಪೂಜೆ ಮಾಡಿದರು.