ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದ ನೇಮೋತ್ಸವ
Thursday, April 24, 2025
ಮೂಲ್ಕಿ:ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಬಪ್ಪನಾಡಿನ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಜಾರಂದಾಯ,ಧೂಮಾವತಿ ಮತ್ತು ಪರಿವಾರ ದ್ಯೆವಗಳ ನೇಮೋತ್ಸವ,ಜಾರಂದಾಯ ದೈವದ ಬಂಡಿ ಉತ್ಸವ ನಡೆಯಿತು.ಈ ಸಂದರ್ಭ ಊರ ಗುರಿಕಾರರು,ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು,ಮಹಿಳಾ ಮಂಡಳಿ,ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಅಧ್ಯಕ್ಷರು,ಪದಾದಿಕಾರಿಗಳು ಉಪಸ್ಥಿತರಿದ್ದರು.