ಅದ್ಯಪಾಡಿ:ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ
Friday, February 28, 2025
ಆದ್ಯಪಾಡಿ: ಶ್ರೀ ಕ್ಷೇತ್ರ ಆದ್ಯಪಾಡಿ ಆದಿನಾಥೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮಾ.9ರಿಂದ ನಡೆಯಲಿದ್ದು 16ರವರೆಗೆ ನಡೆಯಲಿದ್ದು ಈ ಪ್ರಯುಕ್ತ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಶಾಸಕರೂ,ಸಮಿತಿ ಗೌರವಾಧ್ಯಕ್ಷರೂ ಆದ ಡಾ.ಭರತ್ ಶೆಟ್ಟಿ ವೈ ನಡೆಸಿದರು.
ಬ್ರಹ್ಮ ಕಲಶೋತ್ಸವದ ಸಮಯದಲ್ಲಿ ಸೂಕ್ತ ಸೌಲಭ್ಯ ದೊಂದಿಗೆ ಅಧಿಕಾರಿಗಳು ಯಾವುದೇ ಸಮಸ್ಯೆ ಯಾಗದಂತೆ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.