-->


ಬ್ಯಾಂಕ್ ಅಫ್ ಬರೋಡ ಬಜಪೆ ಶಾಖೆ  ವತಿಯಿಂದ  ಶಾಲೆಗೆ ಧ್ವನಿವರ್ಧಕದ ಕೊಡುಗೆ

ಬ್ಯಾಂಕ್ ಅಫ್ ಬರೋಡ ಬಜಪೆ ಶಾಖೆ ವತಿಯಿಂದ ಶಾಲೆಗೆ ಧ್ವನಿವರ್ಧಕದ ಕೊಡುಗೆ

ಎಕ್ಕಾರು:ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು ಇಲ್ಲಿಗೆ ಬ್ಯಾಂಕ್ ಆಫ್ ಬರೋಡ ಬಜಪೆ ಶಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ  ಕಲಿಕೆಗೆ ಪೂರಕವಾಗುವಂತೆ ತಮ್ಮ ಸಿ.ಎಸ್.ಆರ್ ನಿಧಿಯಿಂದ ಧ್ವನಿವರ್ಧಕವನ್ನು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜ್ಯೋತಿ ಬಿ ಇವರಿಗೆ ಹಸ್ತಾಂತರಿಸಿದರು. 
ಈ ಸಂದರ್ಭ  ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಬಂಧಕ  ಶ್ರೀನಿವಾಸ ಬೊಮ್ಮಡಿ, ಬ್ಯಾಂಕಿನ ಸಿಬ್ಬಂದಿ  ಶ್ರೀಮತಿ ಸವಿತಾ ,  ಶಿಕ್ಷಕರಾದ ರಾಜಶ್ರೀ ಕೆ ಶ್ರೀಮತಿ ವಿದ್ಯಾಲತಾ, ಶ್ರೀಮತಿ ರಮ್ಯಾ ಕೆ, ಶ್ರೀಮತಿ ವಿನ್ನಿ ನಿರ್ಮಲಾ, ಜಯಂತಿ ಎಂ, ಡಿಸೋಜ, ಡಾ.ಅನಿತ್ ಕುಮಾರ್ ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article