-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಉಳೆಪಾಡಿ ವಿದ್ಯಾನಿಕೇತನ ವಿಶೇಷ ಶಾಲೆಯ ಉದ್ಘಾಟನೆ

ಉಳೆಪಾಡಿ ವಿದ್ಯಾನಿಕೇತನ ವಿಶೇಷ ಶಾಲೆಯ ಉದ್ಘಾಟನೆ


ಕಿನ್ನಿಗೋಳಿ :  ವಿಶೇಷ ಮಕ್ಕಳನ್ನು ದೇವರಂತೆ ನೋಡಿಕೊಳ್ಳಬೇಕು ಎಂದು ಸೋಂದಾ ಭಾಸ್ಕರ ಭಟ್ ಹೇಳಿದರು.
ಅವರು ಉಳೆಪಾಡಿಯಲ್ಲಿ ಆರಂಭಗೊಂಡ ವಿದ್ಯಾನಿಕೇತನ ವಿಶೇಷ ಶಾಲೆಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಶ್ರೀಮತಿ ಕಸ್ತೂರಿ ಪೂವಪ್ಪ,  ಸೀನ ಸ್ವಾಮಿ ಕಾಪಿಕಾಡ್, ರಾಜೇಶ್ ಶೆಟ್ಟಿ ಉಳೆಪಾಡಿ, ಸೀನ ಗುರಿಕಾರ ಕುದ್ರಿ ಪದವು, ಸುಭಾಷ್ ಕಾಪಿಕಾಡ್, ಗಂಗಾಧರ್ ಶಿಬರೂರು, ಪ್ರದೀಪ್ ಪೂಜಾರಿ ಪಟ್ಟೆ, ವಿತೇಶ್ ಶಾಂತಿಪಲ್ಕೆ, ಅಲ್ವೇನ್ ಸ್ಟಾನಿ 
ಮೋಹನ್ ಶೆಟ್ಟಿ ಉಳೆಪಾಡಿ, ಆನಂದ ಪಾಣಾರ್ ಕೊಲ್ಲೂರು, ನಾರಾಯಣ ಪಾಣಾರ್ ಕೊಲ್ಲೂರು, ಲೋಕ್ಕಯ್ಯ ಗಿಡಿಗೆರೆ, ಮಂಜುನಾಥ್ 
ಸ್ಟೇಲ್ವಾ ಮಂಗಳೂರು ಮತ್ತಿತರರಿದ್ದರು. 
ಅಶ್ಬಿತ ಪೂಜಾರಿ ನಿರೂಪಿಸಿದರು.
ಶ್ರೀಮತಿ ರೇಖಾ ಸ್ವಾಗತಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ