LOCAL ಜಿ. ಕೆ. ಕೃಷ್ಣ ಭಟ್ ನಿಧನ Thursday, January 30, 2025 ಕೈಕಂಬ : ಗುರುಪುರ ಕೊಳದಬದಿಯ ನಿವಾಸಿ, ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕ ಜಿ. ಕೆ. ಕೃಷ್ಣ ಭಟ್(69) ಅವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಶನಿವಾರ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.