ಶ್ರೀ ಅಯ್ಯಪ್ಪ ಭಕ್ತ ವೃಂದದ19ನೇ ವರ್ಷದ ಅಯ್ಯಪ್ಪ ಪೂಜೆ
Saturday, January 11, 2025
ಗುರುಪುರ : ಗುರುಪುರ ಬೆಜ್ಜಿಬೆಟ್ಟುವಿನ ಶ್ರೀ ಅಯ್ಯಪ್ಪ ಭಕ್ತ ವೃಂದದ 19ನೇ ವರ್ಷದ ಶ್ರೀ ಅಯ್ಯಪ್ಪ ಪೂಜೆ ಮತ್ತು ಸ್ವಾಮಿಯ ಇರುಮುಡಿ ಕಟ್ಟುವ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ಜ. 9ರಂದು ನಡೆಯಿತು.
ಬೆಳಿಗ್ಗೆ 7 ಗಂಟೆಗೆ ಸ್ವಾಮಿಗಳಿಗೆ ಇರುಮುಡಿ ಕಟ್ಟುವಿಕೆ ಆರಂಭಗೊಂಡಿತು. ಬಳಿಕ ಅನ್ನ ಸಂತರ್ಪಣೆ ನಡೆದು, ಸಂಜೆ 5ಕ್ಕೆ ಸ್ವಾಮಿಗಳು ಶಬರಿಮಲೆ ಯಾತ್ರೆಗೆ ಹೊರಟರು.