ಜ.15 - ಮಾ.12 ರ ತನಕ ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆ
Sunday, December 8, 2024
ಪಡುಬಿದ್ರಿ:ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ನಡೆಯುವ ದ್ವೈವಾರ್ಷಿಕ ನಡಾವಳಿ ಢಕ್ಕೆಬಲಿ ಸೇವೆಯು ಈ ಬಾರಿ ಜನವರಿ 15 ರಂದು ಮಂಡಲ ಹಾಕುವ ಸೇವೆಯ ಮೂಲಕ ಆರಂಭವಾಗಿ ಮಾರ್ಚ್ 12 ರಂದು ಮಂಡಲ ವಿಸರ್ಜನೆ ಸೇವೆಯ ಮೂಲಕ ಒಟ್ಟು ಇತಿಹಾಸದಲ್ಲೇ ಅತಿ ಹೆಚ್ಚು 44 ಸೇವೆಗಳು ಸಂಪನ್ನಗೊಳ್ಳಲಿದೆ.