ನೆಲ್ಲಿತೀರ್ಥ ಗುಹಾಲಯ ಕ್ಷೇತ್ರಕ್ಕೆ ಜಿಲ್ಲಾ ಮುಖ್ಯ ನ್ಯಾಯಮೂರ್ತಿ ಮಲ್ಲಿಕಾರ್ಜುನ ಸ್ವಾಮಿಯವರು ಭೇಟಿ
Friday, December 27, 2024
ನೆಲ್ಲಿತೀರ್ಥ: ಗುಹಾಲಯ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಮುಖ್ಯ ನ್ಯಾಯಮೂರ್ತಿ ಮಲ್ಲಿಕಾರ್ಜುನ ಸ್ವಾಮಿಯವರು ಭೇಟಿ ನೀಡಿ ಶ್ರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪ್ರಸನ್ನ ಭಟ್ ಅವರು ನ್ಯಾಯ ಮೂರ್ತಿಯವರನ್ನು ಗೌರವಿಸಿದರು.