22ನೇ ವರ್ಷದ ಮೂಡುಬಿದಿರೆ ಕೋಟಿ - ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆ
Tuesday, December 31, 2024
ಮೂಲ್ಕಿಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜನವರಿ 25ರಂದು ನಡೆಯಲಿರುವ 22ನೇ ವರ್ಷದ ಮೂಡುಬಿದಿರೆ ಕೋಟಿ - ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿ ಸಭೆಯು ಮೂಡುಬಿದಿರೆ ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್ ಹಾಲ್ ನಲ್ಲಿ ನಡೆಯಿತು.