ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ"ಮೂಡಯಿ ಪಡಾಯಿ " ಜೋಡುಕರೆ ಕಂಬಳ ಕೂಟದ ಫಲಿತಾoಶ
Tuesday, December 24, 2024
ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆ"ಮೂಡಯಿ ಪಡಾಯಿ " ಜೋಡುಕರೆ ಕಂಬಳ ಕೂಟದ ಫಲಿತಾoಶ
( 23 - 12 - 2024 )
••••••••••••••••••••••••••••••••••••••••••••••
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 09 ಜೊತೆ
ಅಡ್ಡಹಲಗೆ: 09 ಜೊತೆ
ಹಗ್ಗ ಹಿರಿಯ: 22 ಜೊತೆ
ನೇಗಿಲು ಹಿರಿಯ: 24 ಜೊತೆ
ಹಗ್ಗ ಕಿರಿಯ: 27 ಜೊತೆ
ನೇಗಿಲು ಕಿರಿಯ:91 ಜೊತೆ
ಒಟ್ಟು ಕೋಣಗಳ ಸಂಖ್ಯೆ: 182 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( 6 ವರೆ ನಿಶಾನೆಗೆ ನೀರು ಹಾಯಿಸಿದರೆ )
ಪ್ರಥಮ: ಬೋಳoಬಳ್ಳಿ ಶ್ರೀ ರಾಮ್ ಚೈತ್ರ ಪರಮೇಶ್ವರ್ ಭಟ್
ಓಡಿಸಿದವರು:-ಭಟ್ಕಳ ಪಾಂಡು
••••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ನಾರಾವಿ ಯುವರಾಜ್ ಜೈನ್
ಹಲಗೆ ಮುಟ್ಟಿದವರು:ಭಟ್ಕಳ ಹರೀಶ್
ದ್ವಿತೀಯ: ನಾರ್ಯಗುತ್ತು ಕುವೆತ್ತಬೈಲು ಬೋಲ್ಯಾರ್ ಸಂತೋಷ್ ರೈ
ಹಲಗೆ ಮುಟ್ಟಿದವರು: ಭಟ್ಕಳ ಪಾಂಡು
••••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ನಂದಲಿಕೆ ಶ್ರೀಕಾಂತ್ ಭಟ್ "ಎ"
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ:ಹರೇಕಳ ಕೈಡೆಲುಗುತ್ತು ಮಿಥುನ್ ಎಂ ರೈ
ಓಡಿಸಿದವರು: ಮಿಜಾರ್ ಅಶ್ವಥ್ಪುರ ಶ್ರೀನಿವಾಸ್ ಗೌಡ
••••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಮಾಳ ಕಲ್ಲೇರಿ ಭರತ್ ಶರತ್ ಶೆಟ್ಟಿ
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
ದ್ವಿತೀಯ:ಬೋಮರಬೆಟ್ಟು ಯುವ ಬಾಂಧವರು
ಓಡಿಸಿದವರು:-ಬೈಂದೂರು ಹರೀಶ್ ಪೂಜಾರಿ
••••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ
ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ:ಬೋಳದ ಗುತ್ತು ಸತೀಶ್ ಶೆಟ್ಟಿ "ಬಿ"
ಓಡಿಸಿದವರು:-ಬೈಂದೂರು ವಿಶ್ವನಾಥ್ ದೇವಾಡಿಗ
••••••••••••••••••••••••••••••••••••••••••••••
ನೇಗಿಲು ಕಿರಿಯ:
ಪ್ರಥಮ:-ಮುನಿಯಲ್ ಉದಯ್ ಕುಮಾರ್ ಶೆಟ್ಟಿ
ಓಡಿಸಿದವರು:ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ:ನಲ್ಲೂರ್ ಬಜಗೋಳಿ ಶಿವಪ್ರಸಾದ್ ನಿಲಯ ದಿನೇಶ್ ಬಂಢಾರಿ
ಓಡಿಸಿದವರು:-ಬೈಂದೂರು ವಿಶ್ವನಾಥ್ ದೇವಾಡಿಗ
••••••••••••••••••••••••••••••••••••••••••••••••