-->


ಪೆರ್ಮುದೆ ಚರ್ಚ್ ನ ನವೀಕರಣದ ಪ್ರಯುಕ್ತ ಪರಮಪ್ರಸಾದ ಮೆರವಣಿಗೆ

ಪೆರ್ಮುದೆ ಚರ್ಚ್ ನ ನವೀಕರಣದ ಪ್ರಯುಕ್ತ ಪರಮಪ್ರಸಾದ ಮೆರವಣಿಗೆ

 
ಪೆರ್ಮುದೆ :ಸಂತ ಜೊನ್ ಬ್ಯಾಪ್ಟಿಸ್ಟ್ ಚರ್ಚ್  ಪೆರ್ಮುದೆ ಇದರ ನವೀಕರಣದ ಪ್ರಯುಕ್ತ ಪರಮ ಪ್ರಸಾದ ಮೆರವಣಿಗೆ ಹುಣ್ಸೆಕಟ್ಟೆ ಚರ್ಚ್ ನಿಂದ ಪೆರ್ಮುದೆ ಪೇಟೆ ತನಕ ನಡೆಯಿತು.ವಿಗಾರ್ ವಾರ್ ರವಿ ರುಡಾಲ್ಫ್ ಡೇಸಾ ಅವರು  ಬಲಿ ಪೂಜೆಯನ್ನು ನೆರವೇರಿಸಿದರು.ಚರ್ಚ್ ನ ಧರ್ಮಗುರು ರೋನಾಲ್ಡ್ ಪಿಂಟೊ,ಫಾ.ವಿನ್ಸೆಂಟ್ ಲೋಬೋ,ಅನಿಲ್ ರೊಷನ್ ಡಿ ಸೋಜಾ,ವಿನ್ಸೆಂಟ್ ಡಿ ಸೋಜ,ಚರ್ಚ್ ನ ಉಪಾಧ್ಯಕ್ಷ ಹೆನ್ರಿ ಡಿ ಕುನ್ಹಾ,ಕಾರ್ಯದರ್ಶಿ ಡೊಲ್ಪಿ ಪಿಂಟೊ,ರೋನಾಲ್ಡ್ ಫೆರ್ನಾಂಡಿಸ್ ಹಾಗೂ ಭಕ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article