-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಅರಸು ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ

ಅರಸು ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟ



ಮೂಲ್ಕಿ:ಮೂಲ್ಕಿ ಸೀಮೆಯ ಪ್ರತಿಷ್ಟಿತ ಅರಸು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಪ್ರತೀವರ್ಷದಂತೆ  ಈ ವರ್ಷವು ಡಿಸೆಂಬರ್ 22 ರಂದು ನಡೆಯುವ ಅರಸು ಕಂಬಳದ ದಿನದಂದು ಬೆಳಿಗ್ಗೆ 12 ಗಂಟೆಗೆ ಮುಲ್ಕಿ ಸೀಮೆಯ ಅರಸರಾದ ಶ್ರೀ ಎಮ್ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ, ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಲಿದೆ ಎಂದು ಮುಲ್ಕಿ ಅರಮನೆ ಕಚೇರಿ ಪ್ರಕಟಣೆ ತಿಳಿಸಿದೆ

ಈಗಾಗಲೇ ಪ್ರಕಟಿಸಿದಂತೆ ಈ ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ.

ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಸಹಭಾಗಿತ್ವದಲ್ಲಿ ನೀಡುವ ಈ ಪ್ರಶಸ್ತಿಗೆ 78 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮುಲ್ಕಿ ಸೀಮೆ 32 ಗ್ರಾಮ ವ್ಯಾಪ್ತಿಯಲ್ಲಿ ಸಾಧನೆಗೈದ 14 ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಗೆ ಭಾಜನರಾದ ವ್ಯಕ್ತಿಗಳ ವಿವರ ಈ ಕೆಳಗಿನಂತಿದೆ

ಶ್ರೀ ನಿಪ್ಪಾಣಿ ಪೀಠದ ಪರಮಪೂಜ್ಯ 
ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ( ಸಾಧನ ಪ್ರಶಸ್ತಿ)

ಮರಣೋತ್ತರ ಪ್ರಶಸ್ತಿ
ಎಚ್ ನಾರಾಯಣ ಸನಿಲ್( ಸಹಕಾರಿ ಕ್ಷೇತ್ರ)
ಬಾಬು ಶೆಟ್ಟಿ ಮುಂಬೈ( ಕಂಬಳ ಕ್ಷೇತ್ರ)

ಸಂಘ ಸಂಸ್ಥೆಗಳ ವಿಭಾಗ
ಶ್ರೀ ಸುಬ್ರಮಣ್ಯ ಮಹಾ ಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು. 
ಶಿವ ಸಂಜೀವಿನಿ ಸುರಗಿರಿ


ಸಾಹಿತ್ಯ ಕ್ಷೇತ್ರ
ಎಚ್. ಶಕುಂತಲಾ ಭಟ್ ಹಳೆಯಂಗಡಿ
ಪರಮಾನಂದ ಸಾಲಿಯಾನ್ ಸಸಿಹಿತ್ಲು. 


ಯಕ್ಷಗಾನ ಕ್ಷೇತ್ರ
ಶ್ರೀ ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು
 ಸೀತಾರಾಮ್ ಕುಮಾರ್ ಕಟೀಲು


ಕೃಷಿ- ಪರಿಸರ ಕ್ಷೇತ್ರ
ವಾಲ್ಟರ್ ಡಿಸೋಜಾ ಪಕ್ಷಿಕೆರೆ


ವೈದ್ಯಕೀಯ ಕ್ಷೇತ್ರ
ಡಾ.ಹಸನ್ ಮುಬಾರಕ್ ಬೊಳ್ಳೂರು.

ಸಾಮಾಜಿಕ ಕ್ಷೇತ್ರ
ಮಾಧವ ಶೆಟ್ಟಿಗಾರ್    ಬೆಳ್ಳಾಯರು( ಮುಕ್ತಿದಾತ)

ಚಂದ್ರ ಕುಮಾರ್ ಸಸಿಹಿತ್ಲು

ಶೈಕ್ಷಣಿಕ ಕ್ಷೇತ್ರ
ಶ್ರೀಮತಿ ಮೀರಾಬಾಯಿ ಕೆ ಪಾವಂಜೆ 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ