ಮಣೇಲ್ ಕಟ್ಟೆಮಾರ್ ಗದ್ದೆಯಲ್ಲಿ ಕೆಸರ್ದ ಗೊಬ್ಬು ಕಾರ್ಯಕ್ರಮ
Monday, November 25, 2024
ಕೈಕಂಬ:ಶ್ರೀ ರಾಮಾಂಜನೇಯ ಭಜನಾ ಮಂದಿರ (ರಿ), ಮಳಲಿ ಇದರ ಅಮೃತ ಮಹೋತ್ಸವ (75 ವರ್ಷ)ದ ಸಂಭ್ರಮಾಚರಣೆಯ ಪ್ರಯುಕ್ತ ಮಣೇಲ್ ಮೂರು ಗ್ರಾಮಗಳ ಹಿಂದೂ ಬಾಂಧವರ ಒಗ್ಗೂಡುವಿಕೆಯಲ್ಲಿ ಮಣೇಲ್ ಕಟ್ಟೆಮಾರ್ ಗದ್ದೆಯಲ್ಲಿ ನಡೆದ ಕೆಸರ್ದ ಗೊಬ್ಬು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.