LOCAL ಕಟೀಲು:ಇಂದು ಆರೂ ಯಕ್ಷಗಾನ ಮೇಳಗಳ ಸೇವೆಯಾಟ Monday, November 25, 2024 ಕಟೀಲು:ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಯಕ್ಷಗಾನ ಮೇಳಗಳ ಸೇವೆಯಾಟವು ಇಂದು ಕಟೀಲು ರಥಬೀದಿಯಲ್ಲಿ ರಾತ್ರಿ 8:30 ರಿಂದ ನಡೆಯಲಿದೆ.