ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ವಿಜೃಂಭಣೆಯ ಹೊಸಕ್ಕಿ ನಡಾವಳಿ ಉತ್ಸವ
Tuesday, October 29, 2024
ಹಳೆಯಂಗಡಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಹೊಸಕ್ಕಿ ನಡಾವಳಿ(ತುಲಾಪತ್) ಉತ್ಸವ ವಿಜೃಂಭಣೆಯಿಂದ ನಡೆಯಿತು
ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ
ಅಧ್ಯಕ್ಷ ವಾಮನ ಇಡ್ಯ, ಕದಿಕೆ ತೀಯಾ ಸಂಘದ ಅಧ್ಯಕ್ಷ ಸುರೇಶ ಬಂಗೇರ, ಅಧ್ಯಕ್ಷ ವಾಮನ ಇಡ್ಯ, ಕದಿಕೆ ತೀಯಾ ಸಂಘದ ಅಧ್ಯಕ್ಷ ಸುರೇಶ ಬಂಗೇರ, ಅರ್ಚಕ ವೃಂದ
ಮತ್ತು ಏಳೂರ ಗುರಿಕಾರರು, ದೇವಸ್ಥಾನದ ಊರ ಪರಊರ ಭಕ್ತಾದಿಗಳು ಉಪಸ್ಥಿತರಿದ್ದರು