-->
ಪೆರ್ಮುದೆ ಮಠದಲ್ಲಿ ಗಾಯತ್ರಿ ಜಪ

ಪೆರ್ಮುದೆ ಮಠದಲ್ಲಿ ಗಾಯತ್ರಿ ಜಪ


ಬಜಪೆ  : ಚಿತ್ರಾಪುರ ಮಠದಲ್ಲಿ ನಡೆಯಲಿರುವ ಕೋಟಿ ಗಾಯತ್ರೀಜಪದ ಅಂಗವಾಗಿ  ಕಟೀಲು ವಲಯ ಶಿವಳ್ಳಿ ಸ್ಪಂದನದ ನೇತೃತ್ವದಲ್ಲಿ " ಮಠಗಳಲ್ಲಿ ಗಾಯತ್ರಿ  ಜಪ " ಸರಣಿಯ ಎರಡನೇ ಕಾರ್ಯಕ್ರಮ ಕಟೀಲು ಪೆರ್ಮುದೆ ಯಲ್ಲಿರುವ ಸುಮಾರು ಎಂಟುನೂರು ವರ್ಷ ಇತಿಹಾಸವುಳ್ಳ ಉಡುಪಿ ಪುತ್ತಿಗೆ ಮಠದ ಸಂಬಂಧ ಹೊಂದಿರುವ ತೌಳವ ಮಠದ ಲಕ್ಷ್ಮಿ ವೆಂಕಟೇಶ ದೇವರ ಸನ್ನಿಧಿಯಲ್ಲಿ ಸುಮಾರು 20 ಜನ ಜಪಕರ್ತರ ಮುಖಾಂತರ ನಡೆಯಿತು. 
ರಾಘವೇಂದ್ರ ಭಟ್ , ಅಧ್ಯಕ್ಷ ಅನಂತಪದ್ಮನಾಭ , ಅರವಿಂದ ಭಟ್ ,  ಅನಂತ ಭಟ್ , ಸುನಿಲ್ ಭಟ್ , ರಾಮಚಂದ್ರ ಉಡುಪ, ಸುರೇಶ್ ರಾಜ್ ಇನ್ನಿತರರು ಹಾಗೂ  ತೌಳವ ಮಠದ ಉಪಾಧ್ಯಾಯ ಬಂಧುಗಳು ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರ್ ಯಾಗದ ಬಗ್ಗೆ ಮಾಹಿತಿ ನೀಡಿದರು.

Ads on article

Advertise in articles 1

advertising articles 2

Advertise under the article