ಕಿನ್ನಿಗೋಳಿ : ಪಂಜ ಕೊಯಿಕುಡೆ ನವಜೋತಿ ಮಹಿಳಾ ಮಂಡಲ ಇದರ 24 ನೇ ವರ್ಷದ ವೈಭವ ಲಕ್ಷ್ಮಿ ಪೂಜೆ ಪಂಜ ಮಹಾಗಣಪತಿ ಮಂದಿರದ ಅರ್ಚಕರಾದ ಕಾರ್ತಿಕೇಯ ಶ್ರೀ ಭಾರ್ಗವ ಇವರ ನೇತೃತ್ವದಲ್ಲಿ ಶ್ರೀ ವಿಠೋಬಾ ಭಜನಾ ಮಂದಿರದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಹಿಳಾಮಂಡಲದ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಊರಿನ ಭಕ್ತಾದಿಗಳು ಉಪ ಸ್ಥಿತರಿದ್ದರು