-->


ಸಹಾಯಧನ ವಿತರಣೆ

ಸಹಾಯಧನ ವಿತರಣೆ



 ಮಂಗಳೂರು : ಇಲ್ಲಿನ‌ ಮಹಾನಗರಪಾಲಿಕೆ ವತಿಯಿಂದ  ಪಾಲಿಕೆ ವ್ಯಾಪ್ತಿಯ ಶ್ರೀ ನಾರಾಯಣ ಗುರು ಸಂಘ ಸಂಸ್ಥೆಗಳಿಗೆ  ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾಯ೯ಕ್ರಮಕ್ಕೆ ಸಹಾಯಧನದ ಚೆಕ್ಕನ್ನು ಶುಕ್ರವಾರ  ಪಾಲಿಕೆಯ ಸಮಿತಿ ಸಭಾಂಗಣದಲ್ಲಿ  ವಿತರಣೆ ಮಾಡಲಾಗಿದ್ದು  ಶಾಸಕರಾದ ಡಾ.ಭರತ್ ಶೆಟ್ಟಿ ವೈ ಭಾಗವಹಿಸಿದರು.
 ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ್ದು, ಶಾಸಕರಾದ ವೇದವ್ಯಾಸ ಕಾಮತ್,  ಉಪಮೇಯರ್ ಸುನೀತ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತು ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article