ದಕ್ಷಿಣ ಕನ್ನಡ ಇಂಟಕ್ ನ ಪ್ರಧಾನ ಕಾರ್ಯದರ್ಶಿಯಾಗಿ ನಿಸಾರ್ ಕರಾವಳಿ ನೇಮಕ
Friday, September 13, 2024
ಬಜಪೆ:ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷರಾದ ಡಾ.ಜಿ.ಸಂಜೀವ ರೆಡ್ಡಿ ರವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ .ಶಿವಕುಮಾರ್ ರವರ ಅನುಮೋದನೆಯ ಮೇರೆಗೆ ,ದಕ್ಷಿಣ ಕನ್ನಡ ಇಂಟಕ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,ಯುವ ಸಂಘಟಕ,ಚತುರ,ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಐಟಿ ಸೆಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಮೊಹಮ್ಮದ್ ನಿಸಾರ್ ಕರಾವಳಿ ಯವರನ್ನು ಪಕ್ಷ ಗುರುತಿಸಿ,ಪಕ್ಷ ಸಂಘಟನೆಗಾಗಿ ಮತ್ತೊಂದು ಹುದ್ದೆ ನೀಡಿ ನೇಮಕ ಮಾಡಿದೆ.