
ಸಜ್ಜನಬಂಧಗಳು ಕಿನ್ನಿಗೋಳಿಯ ವತಿಯಿಂದ ಕಿನ್ನಿಗೋಳಿ 10 ನೇ ವರ್ಷದ ಆಟಿ ಕಷಾಯ ವಿತರಣೆ
Sunday, August 4, 2024
ಕಿನ್ನಿಗೋಲಿ:ಸಜ್ಜನಬಂಧಗಳು ಕಿನ್ನಿಗೋಳಿಯ ವತಿಯಿಂದ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ 10 ನೇ ವರ್ಷದ ಆಟಿ ಕಷಾಯ ವಿತರಣೆಯು ಇಂದು ನಡೆಯಿತು. ಸುಮಾರು 700 ಮಂದಿ ಇದರ ಸದುಪಯೋಗ ಪಡೆದರು.
ಕಷಾಯದೊಂದಿಗೆ ಮೆಂತೆ ಗಂಜಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ, ಸ್ವರಾಜ್ ಶೆಟ್ಟಿ ಮುಂಡ್ಕೂರುದೊಡ್ಡಮನೆ, ಸಚ್ಚಿದಾನಂದ ಭಟ್ , ಪ್ರಥ್ವಿರಾಜ ಆಚಾರ್ಯ, ಸ್ವರಾಜ್ ಶೆಟ್ಟಿ, ಪ್ರಕಾಶ್ ಆಚಾರ್ಯ, ದಾಮೋಧರ ಶೆಟ್ಟಿ, ರಘುವೀರ್ ಕಾಮತ್, ಅಶೋಕ್ ಭಟ್, ಮಿಥುನ್ ಉಡುಪ, ದೇವದಾಸ್ ಮಲ್ಯ, ನಿಶಾಂತ್ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.