ಗಿಡಿಗೆರೆಯಲ್ಲಿ ಮುದ್ದುಕೃಷ್ಣ ಸ್ಪರ್ಧೆ
Sunday, August 25, 2024
ಕಟೀಲು : ಗಿಡಿಗೆರೆ ದುರ್ಗಾಂಬಿಕಾ ಯುವಕ ಯುವತಿ ಮಂಡಲದ ವತಿಯಿಂದ 11 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ನಡೆಯಿತು.
ಕಟೀಲು ದೇಗುಲದ ಶ್ರೀನಿವಾಸ ಆಸ್ರಣ್ಣ ಉದ್ಘಾಟಿಸಿದರು. ಶಿಬರೂರು ಸುಬ್ರಹ್ಮಣ್ಯಪ್ರಸಾದ್, ನಿವೃತ್ತ ಉಪನ್ಯಾಸಕ ಸುರೇಶ್, ಈಶ್ವರ ಕಟೀಲ್. ಡೇನಿಯಲ್ ಡಿಸೋಜ, ಕಿರಣ್ ಶೆಟ್ಟಿ, ಶೋಭಾ ಸುರೇಶ್, ನಾರಾಯಣ ಮುಗೇರ, ದಯಾನಂದ್ ಮತ್ತಿತರರಿದ್ದರು. ಐವತ್ತಕ್ಕೂ ಹೆಚ್ಚು ಪುಟಾಣಿಗಳು ಭಾಗವಹಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು