LOCAL ಶಾಲಾ ಹಳೆವಿದ್ಯಾರ್ಥಿಗಳಿಂದ ಕೊಡುಗೆ Tuesday, August 20, 2024 ಕಟೀಲು : ಇಲ್ಲಿನ ಅನುದಾನಿತ ಶ್ರೀ ದುರ್ಗಾ ಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳು ಶಾಲೆಗೆ 2 ಜಮಖಾನ, 4 ಹಸಿರು ಬೋರ್ಡ್, 1 ಟೇಬಲ್ ಟೆನ್ನಿಸ್ ಟೇಬಲ್ ಗಳನ್ನು ಮುಖ್ಯೋಪಾಧ್ಯಾಯಿನಿ ಸರೋಜಿನಿ ಇವರಿಗೆ ಹಸ್ತಾಂತರಿಸಿದರು.