-->
ಕಟೀಲು ವಿದ್ಯಾಸಂಸ್ಥೆಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಕಟೀಲು ವಿದ್ಯಾಸಂಸ್ಥೆಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ



ಕಟೀಲು:ಕಟೀಲು ವಿದ್ಯಾಸಂಸ್ಥೆಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಕ್ಷಾಬಂಧನದ ಮಹತ್ವವನ್ನು ಪಾರ್ಥಸಾರಥಿ ವಿದ್ಯಾರ್ಥಿಗಳಿಗೆ ತಿಳಿಸಿದರು.  ಸಂಸ್ಥೆಯ ಎಲ್ಲಾ ಅಧ್ಯಾಪಕ - ಅಧ್ಯಾಪಕಕೇತರ ವರ್ಗದವರು ವಿದ್ಯಾರ್ಥಿಗಳು ರಕ್ಷಾ ಬಂಧನ ಕಟ್ಟಿ ಭಾತೃತ್ವ ಮೆರೆದರು. 

Ads on article

Advertise in articles 1

advertising articles 2

Advertise under the article