32ನೇ ವರ್ಷದ ಬಜಪೆ ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ರೋಹಿತ್ ತಾರಿಕಂಬಳ ಆಯ್ಕೆ
Friday, August 30, 2024
ಅಧ್ಯಕ್ಷರಾಗಿ ರೋಹಿತ್ ತಾರಿಕಂಬಳ,
ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಬೆಳ್ಚಡ, ಸುಂಕದಕಟ್ಟೆ, ಕೋಶಾಧಿಕಾರಿಯಾಗಿ ಕೃಷ್ಣರಾಜ್, ಶಾಂತಿನಗರ,ಕಾರ್ಯಧ್ಯಕ್ಷರಾಗಿ ಜಯದಾಸ್, ಮೆಣ್ಗಲಪದವು,ಗೌರವಅಧ್ಯಕ್ಷರಾಗಿ ಗೋಪಾಲ ಸುವರ್ಣ ಮುರನಗರ,ಬಾಬು ಕುಂದರ್ ಬಜಪೆ,
ಸುರೇಂದ್ರ ಪೆರ್ಗಡೆ ಪಾದೆಮನೆ,ಉಪಾಧ್ಯಕ್ಷರಾಗಿ ಭುಜಂಗ ಕುಲಾಲ್, ಅದ್ಯಪಾಡಿ,ಮಧು ಕೆ, ಧೂಮವತಿಧಾಮ,
ಯೋಗೀಶ್ ಸುವರ್ಣ ಬಜ್ಪೆ, ಶಂಕರ್ ದಾಸ್ ಮೆಣ್ಗಲಪದವು,
ಸಂಘಟನಾ ಕಾರ್ಯದರ್ಶಿ ಯಾಗಿ ಪ್ರದೀಪ್ ಸುವರ್ಣ ದೂಮಾವತಿಧಾಮ, ಯಾದವ ಬೆಳ್ಚಡ, ದೂಮಾವತಿಧಾಮ,
ಅನಿಲ್ ಕುಮಾರ್ ಸುಂಕದಕಟ್ಟೆ, ಗಣೇಶ್ ಕುಮಾರ್ ಸ್ವಾಮಿಲಪದವು, ಜೊತೆ ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಮಡಿವಾಳ ದೂಮಾವತಿಧಾಮ,
ಸುನಿಲ್ ಸುವರ್ಣ ಸುಂಕದಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಅಶೋಕ್ ಕುಮಾರ್ ಬಜ್ಪೆ,
ಲೋಕೇಶ್ ಪೂಜಾರಿ, ಬಜ್ಪೆ ಆಯ್ಕೆಯಾಗಿದ್ದಾರೆ.